ಸಿಂಹಾಸನದ ಅಲಂಕಾರ: ಯದುವಂಶದ ಶ್ರೇಷ್ಠತೆ..!
By Sushmitha R • Sep 22, 2025, 10:29 AM
Advertisement
Advertisement
Read Next Story
ಪಾಕ್ ಬೌಲರ್‌ಗಳ ಬೆಂಡೆತ್ತಿದ ಅಭಿಷೇಕ್ ಮತ್ತು ಶುಭಮನ್ ಗಿಲ್: ಭಾರತಕ್ಕೆ ಭರ್ಜರಿ ಜಯ
ಹೊಡಿಬಡಿ ಆಟವಾದ ಟಿ-20 ಪಂದ್ಯದಲ್ಲಿ ರನ್ ಗಳಿಸುವ ಆಟ ಆಡಲೇ ಇಲ್ಲ ಪಾಕ್‌ನ ಆಟಗಾರರು. ಒಟ್ಟಿನಲ್ಲಿ 20 ಓವರ್‌ಗಳಲ್ಲಿ 171 ರನ್ ಗಳಿಸಿ ಭಾರತಕ್ಕೆ 172 ರನ್‌ಗಳ ಗುರಿ ನೀಡಿದರು. ಗುರಿ ಬೆನ್ನತ್ತಿದ ಭಾರತ ಸ್ಪಷ್ಟವಾಗಿ ದಿಟ್ಟವಾದ ಆಟವಾಡಿದ ಶುಭಮನ್ ಗಿಲ್ ಮತ್ತು ಅಭಿಷೇಕ್ ಶರ್ಮ ಬಿರುಸಾದ ಆಟವಾಡಿದರು. ಮೊದಲ ಬಾಲ್‌ನಲ್ಲೆ ಸಿಕ್ಸ್ ಮೂಲಕ ಇನ್ನಿಂಗ್ಸ್ ಶುರು ಮಾಡಿದ ಅಭಿಷೇಕ್ 74 ರನ್ ಗಳಿಸಿದರು. ಇವರ ಜೊತೆ ಗಿಲ್ ಕೂಡ ಉತ್ತಮ ಸಾಥ್ ನೀಡಿ 47 ರನ್ ಗಳಿಸಿದರು.
Read More