ನಿನ್ನೆಯಷ್ಟೇ ದಸರಾ ಆರಂಭ..ಮರುದಿನವೇ ಪ್ರಸಿದ್ಧ ಅರ್ಚಕ ರಾಜು ನಿಧನ!
By Vinutha U • Sep 23, 2025, 04:26 PM
Advertisement
Advertisement
Read Next Story
ಬಟ್ಟೆ ಅಂಗಡಿ ಮಾಲಿಕನ ಕೊಲೆಗೆ ಸುಪಾರಿ ಕೊಟ್ಟಿದ್ದ ಆರೋಪಿ ಬಂಧನ: ವ್ಯಾಪಾರ ವಿವಾದಕ್ಕೆ 5 ಲಕ್ಷಕ್ಕೆ ಕೊಲೆ ಸುಪಾರಿ!
ಬಾಗಲಗುಂಟೆ ಸಿಡೇದಹಳ್ಳಿ ಬಳಿ ನಡೆದ ಬಟ್ಟೆ ಅಂಗಡಿ ಮಾಲಿಕ ನೇಮರಾಮ್‌ರ ಕೊಲೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರೋಪಿ ವೇನರಾಮ್ ಅವರನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ವ್ಯಾಪಾರ ವಿವಾದದಿಂದ ಕೋಪಗೊಂಡು 5 ಲಕ್ಷ ರೂಪಾಯಿ ಸುಪಾರಿ ನೀಡಿ ಕೊಲೆಯಾಗಿ ಮಾಡಿದ್ದ ಆರೋಪದಡಿ ವೇನರಾಮ್‌ರನ್ನು ಬಂಧಿಸಲಾಗಿದ್ದು, ಸುಪಾರಿ ಪಡೆದ ಆರೋಪಿ ವಿನೋದ್ ಜಾಟ್ ಅವರಿಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
Read More