Skip to main content
ವಿಡಿಯೋ
1/2
crime

ತಿಮರೋಡಿಗೆ ನೋಟಿಸ್ ನೀಡಲು ಪೊಲೀಸರ ಸಿದ್ಧತೆ: ಗಡಿಪಾರು ಆದೇಶ..!

By Sushmitha R
ತಿಮರೋಡಿಗೆ ನೋಟಿಸ್ ನೀಡಲು ಪೊಲೀಸರ ಸಿದ್ಧತೆ: ಗಡಿಪಾರು ಆದೇಶ..!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಂಭೀರ ಅಪರಾಧಗಳಲ್ಲಿ ಆರೋಪಿಯಾದ ಮಹೇಶ್ ಶೆಟ್ಟಿ ತಿಮರೋಡಿಗೆ ಪೊಲೀಸರು ನೋಟಿಸ್ ನೀಡುವ ಸಿದ್ಧತೆಯಲ್ಲಿ ತೊಡಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಂಭೀರ ಅಪರಾಧಗಳಲ್ಲಿ ಆರೋಪಿಯಾದ ಮಹೇಶ್ ಶೆಟ್ಟಿ ತಿಮರೋಡಿಗೆ ಪೊಲೀಸರು ನೋಟಿಸ್ ನೀಡುವ ಸಿದ್ಧತೆಯಲ್ಲಿ ತೊಡಗಿದ್ದಾರೆ. ಉಜಿರೆಯ ಈ ಆರೋಪಿಯು 32ಕ್ಕೂ ಹೆಚ್ಚು ಪ್ರಕರಣಗಳಲ್ಲಿ ನಿಂತಿರುವುದರಿಂದ, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ತಿಮರೋಡಿಯನ್ನು ಜಿಲ್ಲೆಯಿಂದ ಗಡಿಪಾರು ಮಾಡುವ ಆದೇಶ ಹೊರಡಿಸಲಾಗಿದೆ.ಪಾಂಗಳದ ಪುರಂದರ ಗೌಡ & ತುಕಾರಾಂ ಗೌಡ ಅವರಿಂದ 20 ಕ್ಕೂ ಹೆಚ್ಚು ಅಕ್ರಮ ಸಮಾಧಿಗಳನ್ನು ತೋರಿಸುವ ವಿಚಾರ; ಹೊಸ ಮಾಹಿತಿ ಇದ್ದರೆ ಸಲ್ಲಸಿ ಎಂದು ಹೈಕೋರ್ಟ್‌ ತಾಕೀತು

ಸದ್ಯ ಅವರು ಬೆಂಗಳೂರಿನಲ್ಲಿ ಇದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ದೊರೆತಿದ್ದು, ನೋಟಿಸ್ ಸಿಗುವವರೆಗೆ ಜಿಲ್ಲೆಯಲ್ಲಿ ಉಳಿಯುವ ಅವಕಾಶವಿದೆ. ನೋಟಿಸ್ ಸಿಕ್ಕ ನಂತರ ಅವರು ಜಿಲ್ಲೆಯನ್ನು ತೊರೆಯಬೇಕಾಗುತ್ತದೆ ಎಂದು ಬಂಟ್ವಾಳ ಉಪವಿಭಾಗದ ಡಿವೈಎಸ್‌ಪಿ ಅವರು ತಿಳಿಸಿದ್ದಾರೆ.ತಿಮರೋಡಿ ಕೂಡಲೇ ಬೆಳ್ತಂಗಡಿ ಜಿಲ್ಲೆಗೆ ಬಂದರೆ ನೋಟಿಸ್ ಸರ್ವಿಸ್ ಮಾಡುವ ಯೋಜನೆಯಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.Amazon Basics Back Cover for OnePlus Nord 5 5G | 3D Silicon with Cloth | Shockproof | Stylish Bumper Case (Black)

ಉಜಿರೆ ಪ್ರದೇಶದಲ್ಲಿ ಅವನ ಕಾರ್ಯಗಳು ಸ್ಥಳೀಯರಲ್ಲಿ ಭಯವನ್ನು ಹರಡಿದ್ದವು. ಹಿಂದಿನ ಪ್ರಕರಣಗಳಲ್ಲಿ ಅವನು ದೊಡ್ಡ ರೀತಿಯ ಗುಂಡಿನ ದಾಳಿ, ಹಣಕ್ಕೆ ಸಂಬಂಧಿಸಿದ ವಿವಾದಗಳಲ್ಲಿ ಭಾಗವಹಿಸಿದ್ದ ಆರೋಪವಿದೆ. ಈಗ ಗಡಿಪಾರು ಆದೇಶದಿಂದ ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ಸುಧಾರುವ ನಿರೀಕ್ಷೆಯಿದೆ.ಇಂದು ಬೆಳ್ತಂಗಡಿ ಕೋರ್ಟ್‌ ಮುಂದೆ ಆರೋಪಿ ಚಿನ್ನಯ್ಯ ಹಾಜರ್‌…!!

ಇಂತಹ ಆರೋಪಿಗಳು ಜಿಲ್ಲೆಯಲ್ಲಿ ಇದ್ದರೆ ನೆಮ್ಮದಿಯಿಲ್ಲ. ಗಡಿಪಾರು ಆದೇಶ ಸರಿಯಾದ ನಿರ್ಧಾರ ಎಂದು ಉಜಿರೆಯ ಜನರ ಅಭಿಪ್ರಾಯವಾಗಿದೆ. ಧರ್ಮಸ್ಥಳ ತಲೆಬುರುಡೆ ಪ್ರಕರಣ: ಚಿನ್ನಯ್ಯ-ತಿಮರೋಡಿ ಸಂಭಾಷಣೆಯ 8ನೇ ವಿಡಿಯೋ ವೈರಲ್..!