ರಾಹುಲ್ ಗಾಂಧಿಯವರು ಸಂಘ ಪರಿವಾರ ಮತ್ತು ಬಿಜೆಪಿಯ ವಿರುದ್ಧ ನಿರಂತರ ಧ್ವನಿಯೆತ್ತುತ್ತಿದ್ದಾರೆ ಎಂಬ ಕಾರಣಕ್ಕಾಗಿ, ಅವರ ಎದೆಗೆ ಗುಂಡು ಹೊಡಿಯುತ್ತೇವೆ ಎಂಬ ಬಿಜೆಪಿ ವಕ್ತಾರನ ವಿವಾದಾತ್ಮಕ ಹೇಳಿಕೆ ಕಾಂಗ್ರೆಸ್ ಪಕ್ಷದಿಂದ ತೀವ್ರ ಆಕ್ರೋಶವನ್ನುಉಂಟುಮಾಡಿದೆ. ಬೆಂಗಳೂರು: ಮಹಿಳೆಯ ಖಾಸಗಿ ವೀಡಿಯೊದಿಂದ ಬ್ಲಾಕ್‌ಮೇಲ್ ಮಾಡಿದ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲು…!!
ಈ ಹೇಳಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಪೋಸ್ಟ್ ಎಕ್ಸ್ ಖಾತೆಯಲ್ಲಿ ಹೇಳಿಕೆ ನೀಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ವಕ್ತಾರನಿಂದ ಬೆದರಿಕೆ ಕೊಡುವ ಮಾತುಗಳು ಬಹಿರಂಗವಾಗಿ ಕೇಳಿ ಬರುತ್ತಿವೆ.HP Victus, AMD Ryzen 5 8645HS, 6GB RTX 3050 Gaming Laptop (16GB DDR5, 512GB SSD),144Hz,300 nits,IPS, 15.6''/39.6cm, FHD, Win11, Office 24, Blue, 2,29kg, Backlit Kb,HD Camera, fb3012AX
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಇಂತಹ ಅಪಾಯಕಾರಿ ಹೇಳಿಕೆಗಳ ಬಗ್ಗೆ ಮೌನದಲ್ಲಿ ಕುಳಿತಿದ್ದಾರೆ. ಎಂದು ಸಿಎಂ ಗರಂ ಆಗಿದ್ದಾರೆ.ದಸರಾ ಬಳಿಕ ಬೆಂಗಳೂರಿನಲ್ಲಿ ಜಾತಿ ಗಣತಿ ಸಮೀಕ್ಷೆ...ಗೈರು ಹಾಜರಾದ್ರೆ ಕಠಿಣ ಕ್ರಮ!
ಇದು ಇವರ ಹೊಸ ತಂತ್ರವಲ್ಲ, ಹಿಂದಿನ ಕಾಲದಿಂದಲೂ ಇಂಥ ಹೋರಾಟ ಶೈಲಿಯೇ ಇವರದು, ಎಂದು ಕಿಡಿಕಾರಿದ್ದಾರೆ.
ಸಿಎಂ ಸಿದ್ದರಾಮಯ್ಯನ ಈ ಹೇಳಿಕೆಯಿಂದಾಗಿ ರಾಜ್ಯ ರಾಜಕಾರಣದಲ್ಲಿ ಮತ್ತು ರಾಷ್ಟ್ರೀಯ ಮಟ್ಟದಲ್ಲೂ ರಾಜಕೀಯ ಬಿಕ್ಕಟ್ಟು ಗಂಭೀರ ತಿರುವು ಪಡೆದಿದೆ.
ಅವರು ಭದ್ರತೆ ಕೂಡಲೇ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಮಧ್ಯೆ, ಸಾಮಾಜಿಕ ಜಾಲತಾಣಗಳಲ್ಲಿ ಜನತೆಯೂ ಈ ಹೇಳಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಬಿಜೆಪಿ ನಾಯಕರು ಈ ಕುರಿತು ಸ್ಪಷ್ಟನೆ ನೀಡಬೇಕೆಂಬ ಒತ್ತಾಯ ಹೆಚ್ಚಾಗಿದೆ.ಅಕ್ಟೋಬರ್ 1ರಿಂದ ಚಿನ್ನ ಸಾಲದಲ್ಲಿ ಬಹುಮುಖ ಬದಲಾವಣೆಗಳು: RBI ಯ ಹೊಸ ನಿಯಮಗಳು