Skip to main content
ವಿಡಿಯೋ
1/3
business

ಭಾರತದಲ್ಲಿ ಚಿನ್ನದ ಬೆಲೆ ಕುಸಿತ ಕಂಡಿದೆ : ಹೂಡಿಕೆ ಏರು ಮುಖವಾಗುವ  ಸಾಧ್ಯತೆ! ಇಂದು ಎಷ್ಟು ಇಳಿಕೆ ?

By Pavitra Ganapathi Baradavalli
ಭಾರತದಲ್ಲಿ ಚಿನ್ನದ ಬೆಲೆ ಕುಸಿತ ಕಂಡಿದೆ : ಹೂಡಿಕೆ ಏರು ಮುಖವಾಗುವ  ಸಾಧ್ಯತೆ! ಇಂದು ಎಷ್ಟು ಇಳಿಕೆ ?

ಭಾರತದಲ್ಲಿ ಚಿನ್ನದ (GOLD RATE) ಬೆಲೆಯಲ್ಲಿ ಅಲ್ಪ ಕುಸಿತ ಕಂಡಿದ್ದು, ಅಂತರಾಷ್ಟ್ರೀಯ (INTERNATIONAL LEVEL) ಮಟ್ಟದಲ್ಲಿ ಉಂಟಾಗುತ್ತಿರುವ ಅಸ್ಥಿರತೆಗಳ (DIFFERENCES) ಕಾರಣದಿಂದಾಗಿ ಈ ಬದಲಾವಣೆ (DEVELOPMENT) ಚಿನ್ನದ ಬೆಲೆಯನ್ನು ಬದಲುಗೊಳಿಸುತ್ತಿರುವುದು ಕಾರಣವಾಗಿದೆ. ಈ ಬದಲಾವಣೆ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಸ್ವಲ್ಪ ಪ್ರಮಾಣದಲ್ಲಿ ಚೇತರಿಕೆ ಮೂಡಿಸಲಿದೆ.

ಭಾರತದಲ್ಲಿ ಚಿನ್ನದ (GOLD RATE) ಬೆಲೆಯಲ್ಲಿ ಅಲ್ಪ ಕುಸಿತ ಕಂಡಿದ್ದು, ಅಂತರಾಷ್ಟ್ರೀಯ (INTERNATIONAL LEVEL) ಮಟ್ಟದಲ್ಲಿ ಉಂಟಾಗುತ್ತಿರುವ ಅಸ್ಥಿರತೆಗಳ (DIFFERENCES) ಕಾರಣದಿಂದಾಗಿ ಬದಲಾವಣೆ (DEVELOPMENT) ಚಿನ್ನದ ಬೆಲೆಯನ್ನು ಬದಲುಗೊಳಿಸುತ್ತಿರುವುದು ಕಾರಣವಾಗಿದೆ. ಬದಲಾವಣೆ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಸ್ವಲ್ಪ ಪ್ರಮಾಣದಲ್ಲಿ ಚೇತರಿಕೆ ಮೂಡಿಸಲಿದೆ. ಇದು ಚಿನ್ನವನ್ನು ಕೊಳ್ಳುವವರಿಗೂ ಸ್ವಲ್ಪ ಉತ್ಸಾಹ ತರಲಿದೆ. ಹಾಗಾಗಿ ಗ್ರಾಹಕರ ಸ್ವಲ್ಪ ನಿರಾಳತೆಯಿಂದ ಚಿನ್ನ ಕೊಳ್ಳಬಹುದಾಗಿದೆ.ಇದನ್ನೂ ಓದಿ: ರೋಹಿತ್ ಶರ್ಮಾ ನಿವೃತ್ತಿ: 2027ರ ಏಕದಿನ ವಿಶ್ವಕಪ್‌ವರೆಗೆ ಆಟ ಮುಂದುವರಿಕೆ, ಬಾಲ್ಯದ ಕೋಚ್ ದಿನೇಶ್ ಲಾಡ್ ಸ್ಪಷ್ಟನೆ..!!


24 ಕ್ಯಾರಟ್ ಚಿನ್ನದ ದರ:

ಇಂದು 24 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆ ₹ 12,448 ಇದೆ. ನಿನ್ನೆ ಇದೇ ದರ ₹12,562 ಇದ್ದದ್ದು, ಇಂದಿಗೆ ₹ 114 ರೂಪಾಯಿ ಇಳಿಕೆಯಾಗಿದೆ. 10 ಗ್ರಾಂಗೆ ₹1,24,480ಮತ್ತು 100 ಗ್ರಾಂಗೆ ₹12,44,800ದರ ನಿಗದಿಯಾಗಿದ್ದು, ಕ್ರಮವಾಗಿ ₹1140 ಮತ್ತು ₹11,400 ರೂಪಾಯಿ   ಇಳಿಕೆ  ಕಂಡುಬಂದಿದೆ. ಇದು ಶುದ್ಧ ಚಿನ್ನದ ಹೂಡಿಕೆ ಮಾಡಲಿಚ್ಚಿಸುವವರಿಗೆ ಸ್ಪಲ್ಪ ಚೇತರಿಕೆ  ತಂದಿದೆ.


22 ಕ್ಯಾರಟ್ ಚಿನ್ನದ ದರ:

22 ಕ್ಯಾರಟ್ ಚಿನ್ನವು ದಿನನಿತ್ಯದ ಬಳಕೆಯ ಚಿನ್ನವಾಗಿ ಪರಿಗಣಿಸಲಾಗುತ್ತದೆ. ಇಂದು ಇದರ 1 ಗ್ರಾಂ ದರ ₹11,410 ರೂಪಾಯಿ ಆಗಿದ್ದು, ನಿನ್ನೆಗಿಂತ ₹105 ರೂಪಾಯಿ ಇಳಿಕೆ ಕಂಡಿದೆ. 10 ಗ್ರಾಂ ದರ ₹1,14,100 ಮತ್ತು 100 ಗ್ರಾಂ ದರ ₹11,41,000ಆಗಿದ್ದು, ಕ್ರಮವಾಗಿ ₹1050  ರೂಪಾಯಿ ಮತ್ತು ₹10,500ರೂಪಾಯಿ ಇಳಿಕೆ ಕಂಡುಬಂದಿದೆ.ಇದನ್ನೂ ಓದಿ: ಸ್ಪರ್ಧಿಸಲು ಆಸಕ್ತಿ ಇಲ್ಲದಿದ್ರೂ ಚನ್ನಪಟ್ಟಣದಲ್ಲಿ ನಾನು ನಿಮಗಾಗಿ ತಲೆಕೊಟ್ಟೆ..ನಿಖಿಲ್‌ ಕುಮಾರಸ್ವಾಮಿ ಹೇಳಿದ್ಯಾರಿಗೆ?


18 ಕ್ಯಾರಟ್ ಚಿನ್ನದ ದರ:

18 ಕ್ಯಾರಟ್ ಚಿನ್ನವನ್ನು ಆಭರಣ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇಂದು ಇದರ 1 ಗ್ರಾಂ ದರ ₹9336 ಆಗಿದ್ದು ₹86  ರೂಪಾಯಿ ಇಳಿಕೆಯಾಗಿದೆ. 10 ಗ್ರಾಂಗೆ ₹93,360ರೂಪಾಯಿ ಆಗಿದೆ  ಹಾಗೂ 100 ಗ್ರಾಂಗೆ ₹9,33,600 ದರ ಏರಿಕೆಯು ಕ್ರಮವಾಗಿ ₹860 ಮತ್ತು ₹8600 ರೂಪಾಯಿ ಇಳಿಕೆ ಆಗಿದೆ.


ಬೆಳ್ಳಿ ದರ: ನಿನ್ನೆಗೆ ಹೋಲಿಕೆ ಮಾಡಿದರೆ ಇಂದು ದರ ಏರಿಕೆ  ಕಂಡಿದೆ

ಇಂದಿನ ಬೆಳ್ಳಿ ಮೌಲ್ಯವು ನಿನ್ನೆಗೂ ಹೋಲಿಸಿದರೆ ಬೆಳ್ಳಿ ಬೆಲೆಯಲ್ಲಿ  ಸ್ಥಿರತೆ ಕಂಡಿದೆ. ನಿನ್ನೆಗೆ ಇಂದಿಗೆ ಹೋಲಿಸಿದರೆ  1 ಗ್ರಾಂ ಬೆಳ್ಳಿಯಲ್ಲಿ ₹157 ರೂಪಾಯಿ ಇದ್ದದ್ದು ಇಂದಿಗೆ ಸ್ಥಿರವಾಗಿದೆ. ಇಂದಿಗೆ 10 ಗ್ರಾಂ ಬೆಳ್ಳಿಯ ಬೆಲೆ ₹1,570 ರೂಪಾಯಿ ಆಗಿದೆ. ಇಂದು ಬೆಳ್ಳಿಯ ಬೆಲೆ 1 ಗ್ರಾಂ ಬೆಳ್ಳಿ ₹157, 10 ಗ್ರಾಂ ₹1,570 , 100 ಗ್ರಾಂ ₹15,700 ಹಾಗೂ 1 ಕೆ.ಜಿ ಬೆಳ್ಳಿ ₹1,57,000 ಆಗಿದೆ.ಇದನ್ನೂ ಓದಿ: ಅಕ್ರ*ಮ ಸಂಬಂಧಕ್ಕೆ ಬಲಿಯಾದ ಮಹಾರಾಷ್ಟ್ರ ಯುವಕ – ಕಟ್ಟಿಹಾಕಿ ದೊಣ್ಣೆಯಿಂದ ಕ್ರೂರ ಹ*ಲ್ಲೆ..!


ಆರ್ಥಿಕ ಹಿನ್ನಲೆ ಮತ್ತು ಮಾರುಕಟ್ಟೆಯ ಸ್ಥಿತಿ:

ಅಂತರರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಬಲದಿಂದ ಚಿನ್ನದ ಬೆಲೆಗೆ ಒತ್ತಡ ಉಂಟಾಗಿದ್ದು, ಜಾಗತಿಕ ರಾಜಕೀಯ ಅಸ್ಥಿರತೆಗಳು ಹೂಡಿಕೆದಾರರನ್ನು ಚಿನ್ನದಿಂದ ದೂರ ಇರಿಸುತ್ತಿವೆ. ಇತ್ತೀಚೆಗೆ ಅಮೆರಿಕ ಮತ್ತು ಇರಾನ್ ನಡುವೆ ಉದ್ಭವಿಸಿರುವ ಉದ್ವಿಗ್ನತೆ ಕೂಡ ಇಳಿಕೆಗೆ  ಕಾರಣವಾಗಿರುವ ಸಾಧ್ಯತೆ ಇದೆ.

ಹೂಡಿಕೆ ಸಮಯವೇಕೆ?

ಚಿನ್ನದ ಬೆಲೆ ಸ್ವಲ್ಪ ಇಳಿಕೆಯಾಗಿರುವುದರಿಂದ ಖರೀದಿಗೆ ಒಳ್ಳೆಯ ಅವಕಾಶ. ಆದರೆ, ಜಾಗತಿಕ ಮಾರುಕಟ್ಟೆ ಬೆಳವಣಿಗೆಗಳನ್ನು ಗಮನಿಸಿ ಸಮಚಿತ್ತವಾಗಿ ಹೂಡಿಕೆ ಮಾಡಿ.INDO ERA Women's Silk Blend Embroidered A-Line Kurta and Pant with Dupatta Set (Ieout6682)