ಆನೇಕಲ್‌ನಲ್ಲಿ ಭೀಕರ ದರೋಡೆ: 'ಲಗ್ನ ಪತ್ರಿಕೆ' ನೆಪದಲ್ಲಿ ಮನೆಗೆ ನುಗ್ಗಿ 200 ಗ್ರಾಂ ಚಿನ್ನಾಭರಣ ಕಳವು!
By Vinutha U • Nov 06, 2025, 08:20 AM
Advertisement
Advertisement
Read Next Story
ಕಬ್ಬಿನ ಬೆಲೆ ನಿಗದಿಗಾಗಿ ಹೋರಾಟ ವಿಚಾರ; ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀ ಶಂಕರ ಭ ಮಾಡಲಗಿ ನೇತೃತ್ವದಲ್ಲಿ ಸರ್ಕಾರಕ್ಕೆ ಒತ್ತಾಯ
ಕಬ್ಬಿನ ಬೆಲೆ ನಿಗದಿಗಾಗಿ ಬೆಳಗಾವಿ ಜಿಲ್ಲೆಯ ಬೈಲಹೂಂಗಲ ಪಟ್ಟಣದಲ್ಲಿ ಚೆನ್ನಮ್ಮ ಸರ್ಕಲ್ ಬಳಿ ಕಳೆದ 3 ನೇ ದಿನದಿಂದ ರೈತರು ರಸ್ತ ತಡೆದು, ನಡೆಸುತ್ತಿರುವ ಅಹೋರಾತ್ರಿ ಧರಣಿ ಪ್ರತಿಭಟನೆಯಲ್ಲಿ ಇಂದು ಪಾಲ್ಗೊಂಡು, ರೈತರಿಗೆ ಬೆಂಬಲ ಸೂಚಿಸಿ ಮಾತನಾಡಿ ಪ್ರತಿ ಟನ್ ಕಬ್ಬಿಗೆ 3500 ರೂ. ಕೊಡಬೇಕೆಂದು ಜಾತ್ಯಾತೀತ ಜನತಾದಳ ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀ ಶಂಕರ ಭ ಮಾಡಲಗಿ ಅವರು ಸರ್ಕಾರಕ್ಕೆ ಒತ್ತಾಯಿಸಲಾಯಿತು.
Read More
