ಶನಿವಾರದಂದು, ರಾಜ್ಯದ ಬೆಳಗಾವಿ ಜಿಲ್ಲೆ ಬೈಲಹೊಂಗಲ ವಿಧಾನಸಭಾ ಮತಕ್ಷೇತ್ರದ ಬೈಲಹೊಂಗಲ ಪಟ್ಟಣದಲ್ಲಿ ಅಖಂಡ ಬೆಳಗಾವಿ ಜಿಲ್ಲಾ ಹೋರಾಟ ಸಮಿತಿ ನೇತೃತ್ವದಲ್ಲಿ, ಅಖಂಡ ಬೆಳಗಾವಿ ಜಿಲ್ಲೆಆಗಿರಬೇಕು ಇಲ್ಲ ಜಿಲ್ಲೆಯನ್ನು ವಿಸರ್ಜನೆ ಮಾಡಿದರೆ ಅದು ಬೈಲಹೊಂಗಲ ತಾಲೂಕನ್ನು ಜಿಲ್ಲೆಯನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ ಜಾಥಾವನ್ನು ಹಮ್ಮಿಕೊಳ್ಳಲಾಯಿತು ಎಂದು ತಿಳಿಸಲಾಗಿದೆ.ಬೈಲಹೊಂಗಲ ಪಟ್ಟಣದ ಪರಮಪೂಜ್ಯರ ಸಾನಿಧ್ಯದಲ್ಲಿ ಎಲ್ಲಾ ರಾಜಕೀಯ ಪಕ್ಷದ ಮುಖಂಡರು ಎಲ್ಲಾ ಕನ್ನಡ ಪರ ಸಂಘಟನೆಗಳು ರೈತ ಮುಖಂಡರು ಸುತ್ತಮುತ್ತಲಿನ ಹಳ್ಳಿಯ ( ಗ್ರಾಮದ ) ಮುಖಂಡರು ಹಿರಿಯರು ಸಮಸ್ತ ಬೈಲಹೊಂಗಲ ನಾಡಿನ ಹಿರಿಯರು ಬೈಲಹೊಂಗಲ್ ಜಿಲ್ಲೆಯನ್ನಾ