ರಷ್ಯಾ-ಉಕ್ರೇನ್ ಯುದ್ಧದ ನಡುವೆ ಸಿಲುಕಿರುವ ಭಾರತೀಯರ ಸಂಕಷ್ಟದ ಮತ್ತೊಂದು ಆಘಾತಕಾರಿ ಕಥೆ ಬೆಳಕಿಗೆ ಬಂದಿದೆ. ವಿದ್ಯಾರ್ಥಿ ವೀಸಾದ ಮೇಲೆ ರಷ್ಯಾಕ್ಕೆ ತೆರಳಿದ್ದ ಗುಜರಾತ್ ಮೂಲದ ಯುವಕನೊಬ್ಬ, ರಷ್ಯಾ ಸೇನೆ ತನ್ನನ್ನು ಬ್ಲ್ಯಾಕ್ಮೇಲ್ ಮಾಡಿ ಯುದ್ಧಕ್ಕೆ ಬಳಸಿಕೊಂಡಿರುವ ಬಗ್ಗೆ ವಿಡಿಯೊ ಮೂಲಕ ಅಳಲು ತೋಡಿಕೊಂಡಿದ್ದಾನೆ.ಸುಳ್ಳು ಪ್ರಕರಣದ ಮೂಲಕ ಬ್ಲ್ಯಾಕ್ಮೇಲ್:ಗುಜರಾತ್ನ ಮೊರ್ಬಿ ಮೂಲದ ಸಾಹಿಲ್ ಮೊಹಮ್ಮದ್ ಹುಸೇನ್ ಎಂಬ ವಿದ್ಯಾರ್ಥಿ ಈ ಸಂಕಷ್ಟಕ್ಕೆ ಸಿಲುಕಿದವರು. ವಿದ್ಯಾಭ್ಯಾಸದ ಜೊತೆಗೆ ಅರೆಕಾಲಿಕ ಕೆಲಸ ಮಾಡುತ್ತಿದ್ದ ಸಾಹಿಲ್ ಮೇಲೆ ರಷ್ಯಾ ಪೊಲೀಸರು ಸುಳ್ಳು ಮಾದಕವಸ್ತು ಪ್ರಕರಣ ದಾಖಲಿಸಿದ್ದರು.ANNI DESIGNER W