ಅಮೃತಹಳ್ಳಿಯಲ್ಲಿ ಹಳೆ ಗಲಾಟೆ ಸೇಡಿಗೆ ಕೊಲೆ: ಮೂವರು ಆರೋಪಿಗಳು ಅಂದರ್
By ಪವಿತ್ರ ಗಣಪತಿ ಬರದವಳ್ಳಿ • 6/29/2025, 11:14:58 AM
Advertisement
Read Next Story
"ದಾಂಪತ್ಯದಲ್ಲಿ ಹತಾಶೆ - ಕೊಟ್ಟಿಯೂರಪ್ಪ ದರ್ಶನ ಪರಿಹಾರ" ದರ್ಶನಕ್ಕೆ ಬಂದ ದರ್ಶನ್ ದಂಪತಿ!!
ಸತಿ - ಪತಿ ಕಲಹ , ವೈಮನಸ್ಸು , ವಿಚ್ಚೇದನ ಹೀಗೆ ದಾಂಪತ್ಯದಲ್ಲಿರುವ ಎಲ್ಲ ಸಮಸ್ಯೆಗಳಿಗೂ ಕೇರಳ - ಕೊಡಗು ಗಡಿ ಸಮೀಪದ ಕೊಟ್ಟೆಯೂರು ದೇವಾಲಯ ಪರಿಹಾರವಾಗಿದೆ. ಹೌದು , ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಮೇತರಾಗಿ ದೇವಾಲಯಕ್ಕೆ ಬೇಟಿ ನೀಡಿದ್ದಾರೆ. ಅಷ್ಟೇ ಅಲ್ಲ , ಬೆಳ್ಳಿ ಕೊಡದಲ್ಲಿ ಹಾಲನ್ನ ಹರಕೆಯಾಗಿ ಸಲ್ಲಿಸಿ ಪೂಜೆ ಮಾಡಿಸಿದ್ದಾರೆ. ಸಾಮಾನ್ಯವಾಗಿ ದಂಪತಿಗಳ ಬದುಕಲ್ಲಿ ತೊಡಕು ಇದ್ದರೆ ನಿವಾರಣೆ ಆಗಲೀ ಎಂದು ಕೊಟ್ಟೆಯೂರು ದೇಗುಲಕ್ಕೆ ಪೂಜೆ , ಹರಕೆ ಸಲ್ಲಿಸುವ ಪದ್ಧತಿ ಇದೆ.
Read More