ಬೆಂಗಳೂರು ಬ್ಲೂ ಲೈನ್: 2026 ವೇಳೆಗೆ, ಸಿಲ್ಕ್ ಬೋರ್ಡ್‌ನಿಂದ KIAಗೆ 58 ಕಿ.ಮೀ ಸಾರಿಗೆ ಕ್ರಾಂತಿ
By Vinutha U • Sep 03, 2025, 10:45 AM
Advertisement
Advertisement
Read Next Story
ಹೈಕಮಾಂಡ್ ಭೇಟಿಗೆ 2 ಬಾರಿ ಶಾಸಕ ರಾಜಣ್ಣ ಸರ್ಕಸ್: ಆದರೆ ನಿರಾಕರಿಸಿದ ಹೈಕಮಾಂಡ್
ಹೀಗಾಗಿ ಹೈಕಮಾಂಡ್ನ ಭೇಟಿಗಾಗಿ ಕೆ ಎನ್. ರಾಜಣ್ಣ ಅವರು ಎರಡು ಬಾರಿ ಅವಕಾಶವನ್ನು ಕೇಳಿದ್ದರು. ಎರಡು ಬಾರಿಯೂ ಸಹ ನಿರಾಕರಿಸಿದ್ದಾಗಿ ತಿಳಿದು ಬಂದಿದೆ. ಏಕೆಂದರೆ ಈ ಹಿಂದೆ ಬೆಂಗಳೂರಿಗೆ ರಾಹುಲ್ ಗಾಂಧಿ ಆಗಮಿಸಿದ ದಿನ ಮತಗಳ್ಳತನದ ವಿರುದ್ಧ ಕೇಂದ್ರ ಸರ್ಕಾರದ ವಿರುದ್ಧ ಹಲವಾರು ಹೇಳಿಕೆಗಳನ್ನು ರಾಹುಲ್ ಗಾಂಧಿ ನೀಡಿದ್ದರು. ರಾಹುಲ್ ಗಾಂಧಿ ಹೇಳಿಕೆಗಳ ವಿರುದ್ಧವೇ ಕೆ ಎನ್. ರಾಜಣ್ಣ ಟೀಕೆ ಮಾಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಲಾಗಿತ್ತು.
Read More