No Noise. Just News
By Vinutha U • Sep 04, 2025, 06:07 PM
ಕೆ. ನರೇಶ್ ಪಟ್ಯಂ ಬೈಕ್ ಟ್ಯಾಕ್ಸಿ ಚಾಲಕ ಹಾಗೂ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ. ಈತನ ವಿರುದ್ಧ ಈಗಾಗಲೇ ಮದನಪಲ್ಲಿಯಲ್ಲಿ ಎರಡು ಮೊಬೈಲ್ ಕಳ್ಳತನ ಪ್ರಕರಣಗಳು ದಾಖಲಾಗಿವೆ, ಇದರಿಂದ ಈತ ಈ ಹಿಂದೆಯೂ ಅಪರಾಧ ಕೃತ್ಯಗಳಲ್ಲಿ ತೊಡಗಿರುವುದು ತಿಳಿದುಬಂದಿದೆ.
ಕೇಂದ್ರ ಸರ್ಕಾರವು ಜಿಎಸ್ಟಿ 2.0 ಅಡಿಯಲ್ಲಿ ಶೇ. 18 ಮತ್ತು ಶೇ. 28ರ ಸ್ಲ್ಯಾಬ್ಗಳನ್ನು ರದ್ದುಗೊಳಿಸಿ, ಶೇ. 8 ಮತ್ತು ಶೇ. 18ರ ದರಗಳನ್ನು ಉಳಿಸಿಕೊಂಡಿದೆ. ಐಷಾರಾಮಿ ಮತ್ತು ಹಾನಿಕಾರಕ ವಸ್ತುಗಳಿಗೆ ಶೇ. 40ರ ಸಿನ್ ಟ್ಯಾಕ್ಸ್ ವಿಧಿಸಲಾಗಿದೆ, ಇದರಲ್ಲಿ ಸಿಗರೇಟ್, ಕಾರ್ಬೊನೇಟೆಡ್ ಪಾನೀಯಗಳು ಸೇರಿವೆ.
ಕೇಂದ್ರ ಸರ್ಕಾರವು ಸೆಪ್ಟೆಂಬರ್ 22, 2025 ರಿಂದ ಜಾರಿಗೆ ಬರಲಿರುವ ಹೊಸ ಜಿಎಸ್ಟಿ ವ್ಯವಸ್ಥೆಯನ್ನು ಪರಿಚಯಿಸಿದೆ, ಇದರಲ್ಲಿ ಎರಡು ಮುಖ್ಯ ತೆರಿಗೆ ದರಗಳಾದ 5% ಮತ್ತು 18% ಜೊತೆಗೆ ಐಷಾರಾಮಿ ಮತ್ತು "ಸಿನ್" ವಸ್ತುಗಳಿಗೆ 40% ತೆರಿಗೆ ದರವನ್ನು ಸೇರಿಸಲಾಗಿದೆ.
ರಾಜ್ಯ ಸರ್ಕಾರದ ಬಳಿ ದರ ನಿಗದಿಯ ವರದಿ ಇದೆಯೋ ಇಲ್ಲವೋ ಅಂತಾ ಅನುಮಾನಶುರುವಾಗಿದೆ. ಅಥವಾ ವರದಿ ಇದ್ದರೆ ಯಾಕೆ ಬಹಿರಂಗ ಮಾಡುತ್ತಿಲ್ಲ? BMRCL ದರ ನಿಗದಿ ವರದಿ ಬಹಿರಂಗ ಮಾಡಲು ಅನುಮತಿ ಕೇಳಿ ಪತ್ರ ಬರೆದಿದೆ. ಆನ್ ಲೈನ್ ನಲ್ಲಿ ಪಬ್ಲಿಷ್ ಮಾಡುವಂತೆ ಜುಲೈನಲ್ಲೇ ರಾಜ್ಯ ಸರ್ಕಾರ ಸೂಚನೆ ನೀಡಿದೆ.