ಧರ್ಮಸ್ಥಳದಲ್ಲಿ 4 ಅಸಹಜ ಸಾವು ಪ್ರಕರಣ...ಎಸ್‌ಐಟಿ ತನಿಖೆಗೆ ಮಹೇಶ್ ಶೆಟ್ಟಿ ತಿಮರೋಡಿ ದೂರು!
By Shravanthi R • Sep 12, 2025, 01:55 PM
Advertisement
Advertisement
Read Next Story
ಪೌರತ್ವಕ್ಕೂ ಮುನ್ನವೇ ಮತದಾರರ ಪಟ್ಟಿಯಲ್ಲಿ ಹೆಸರು: ಸೋನಿಯಾ ವಿರುದ್ಧದ ದೂರು ತಿರಸ್ಕರಿಸಿದ್ದೇಕೆ ದೆಹಲಿ ನ್ಯಾಯಾಲಯ? ಇಲ್ಲಿದೆ ಮಾಹಿತಿ
"ಅಂತೆಯೇ, ಮತದಾರರ ಪಟ್ಟಿಯಲ್ಲಿ ಸೇರಿಸಲು ಅಥವಾ ಹೊರಗಿಡಲು ವ್ಯಕ್ತಿಯ ಅರ್ಹತೆಯನ್ನು ನಿರ್ಧರಿಸುವ ಅಧಿಕಾರ ಮತ್ತು ಐಪಿಸಿ ಇಲ್ಲವೇ ಬಿಎನ್‌ಎಸ್‌ನ ಅಪರಾಧದೊಂದಿಗೆ ತನ್ನ ಚುನಾವಣಾ ಅಪರಾಧಗಳು 1950ರ ಜನತಾ ಪ್ರಾತಿನಿಧ್ಯ ಕಾಯ್ದೆ, 1951 ರ ಜನತಾ ಪ್ರಾತಿನಿಧ್ಯ ಕಾಯ್ದೆ ಮತ್ತು ಸಂಬಂಧಿತ ಶಾಸನಗಳ ಅಡಿಯಲ್ಲಿ ಕ್ರಮ ಕೈಗೊಳ್ಳುವುದನ್ನು ಭಾರತದ ಚುನಾವಣಾ ಆಯೋಗಕ್ಕೆ ಮಾತ್ರ ನೀಡಲಾಗಿದೆ" ಎಂದು ನ್ಯಾಯಾಧೀಶ ಚೌರಾಸಿಯಾ ಹೇಳಿದರು.
Read More