ಚೀನಾದ ಜನಪ್ರಿಯ ನಟ ಹಾಗೂ ಗಾಯಕ ಅಲನ್ ಯು ಮೆಂಗ್ಲಾಂಗ್ ವಿಧಿವಶ.!
By Shravanthi R • Sep 12, 2025, 03:41 PM
Advertisement
Advertisement
Read Next Story
ಹೆಂಡತಿ ಬಿಟ್ಟು ತವರುಮನೆಗೆ ಹೋಗಿದಕ್ಕೆ 30 ಅಡಿ ಬ್ರಿಡ್ಜ್‌ನಿಂದ ಹಾರಿದ ಭೂಪ..!!
ಮಕ್ಕಳನ್ನು ಕರೆದುಕೊಂಡು ಹೆಂಡತಿ ಮನೆ ಬಿಟ್ಟು ಹೋಗಿದ್ದಕ್ಕೆ 30 ಅಡಿ ಬ್ರಿಡ್ಜ್ ಮೇಲಿಂದ ನದಿಗೆ ಹಾರಿರುವ ಘಟನೆ ಬೀದರ್ (Bidar) ಜಿಲ್ಲೆಯ ಭಾಲ್ಕಿ (Bhalki) ತಾಲೂಕಿನ ಹಲಸಿತೂಗಾಂವ್ ಗ್ರಾಮದ ಬಳಿ ನಡೆದಿದೆ. ವ್ಯಕ್ತಿಯನ್ನು ಹಲಸಿತೂಗಾಂವ್ ಗ್ರಾಮದ ನಿವಾಸಿ 38 ವರ್ಷದ ಪ್ರಭಾಕರ್ ಸೂರ್ಯವಂಶಿ ಎಂದು ಗುರುತಿಸಲಾಗಿದೆ.
Read More