ಭಾರತದಲ್ಲಿ ಚಿನ್ನದ (GOLD RATE) ಬೆಲೆಯಲ್ಲಿ ಅಲ್ಪ ಕುಸಿತ ಕಂಡಿದ್ದು, ಅಂತರಾಷ್ಟ್ರೀಯ (INTERNATIONAL LEVEL) ಮಟ್ಟದಲ್ಲಿ ಉಂಟಾಗುತ್ತಿರುವ ಅಸ್ಥಿರತೆಗಳ (DIFFERENCES) ಕಾರಣದಿಂದಾಗಿ ಈ ಬದಲಾವಣೆ (DEVELOPMENT) ಚಿನ್ನದ ಬೆಲೆಯನ್ನು ಬದಲುಗೊಳಿಸುತ್ತಿರುವುದು ಕಾರಣವಾಗಿದೆ. ಈ ಬದಲಾವಣೆ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಸ್ವಲ್ಪ ಪ್ರಮಾಣದಲ್ಲಿ ಚೇತರಿಕೆ ಮೂಡಿಸಲಿದೆ. ಇದು ಚಿನ್ನವನ್ನು ಕೊಳ್ಳುವವರಿಗೂ ಸ್ವಲ್ಪ ಉತ್ಸಾಹ ತರಲಿದೆ. ಹಾಗಾಗಿ ಗ್ರಾಹಕರ ಸ್ವಲ್ಪ ನಿರಾಳತೆಯಿಂದ ಚಿನ್ನ ಕೊಳ್ಳಬಹುದಾಗಿದೆ.ಇದನ್ನೂ ಓದಿ: ಧರ್ಮಸ್ಥಳ ಪ್ರಕರಣದಲ್ಲಿ ಶಾಕಿಂಗ್ ಅಪ್‌ಡೇಟ್...ಬಂಗ್ಲೆಗುಡ್ಡ ಅರಣ್ಯದಲ್ಲಿ 5 ತಲೆಬುರುಡೆ ಜೊತೆ ನೂರಾರು ಮೂಳೆಗಳು ಪತ್ತೆ!
24 ಕ್ಯಾರಟ್ ಚಿನ್ನದ ದರ:
ಇಂದು 24 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆ ₹ 11,117 ಇದೆ. ನಿನ್ನೆ ಇದೇ ದರ ₹11,171 ಇದ್ದದ್ದು, ಇಂದಿಗೆ ₹54 ರೂಪಾಯಿ ಇಳಿಕೆಯಾಗಿದೆ. 10 ಗ್ರಾಂಗೆ ₹1,11,170ಮತ್ತು 100 ಗ್ರಾಂಗೆ ₹11,11,700ದರ ನಿಗದಿಯಾಗಿದ್ದು, ಕ್ರಮವಾಗಿ ₹540 ಮತ್ತು ₹5400 ರೂಪಾಯಿ ಇಳಿಕೆ ಕಂಡುಬಂದಿದೆ. ಇದು ಶುದ್ಧ ಚಿನ್ನದ ಹೂಡಿಕೆ ಮಾಡಲಿಚ್ಚಿಸುವವರಿಗೆ ಸ್ಪಲ್ಪ ಚೇತರಿಕೆ ತಂದಿದೆ.ಇದನ್ನೂ ಓದಿ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ: ಯೋಗ ಗುರು ನಿರಂಜನಾ ಮೂರ್ತಿ ಬಂಧನ..!
22 ಕ್ಯಾರಟ್ ಚಿನ್ನದ ದರ:
22 ಕ್ಯಾರಟ್ ಚಿನ್ನವು ದಿನನಿತ್ಯದ ಬಳಕೆಯ ಚಿನ್ನವಾಗಿ ಪರಿಗಣಿಸಲಾಗುತ್ತದೆ. ಇಂದು ಇದರ 1 ಗ್ರಾಂ ದರ ₹10,190 ರೂಪಾಯಿ ಆಗಿದ್ದು, ನಿನ್ನೆಗಿಂತ ₹50 ರೂಪಾಯಿ ಇಳಿಕೆ ಕಂಡಿದೆ. 10 ಗ್ರಾಂ ದರ ₹1,01,900 ಮತ್ತು 100 ಗ್ರಾಂ ದರ ₹10,19,000ಆಗಿದ್ದು, ಕ್ರಮವಾಗಿ ₹500 ರೂಪಾಯಿ ಮತ್ತು ₹5000ರೂಪಾಯಿ ಇಳಿಕೆ ಕಂಡುಬಂದಿದೆ.ಇದನ್ನೂ ಓದಿ: ಬೆಂಗಳೂರು ರಸ್ತೆ ಸುಧಾರಣೆಗೆ ಡಿಕೆಶಿಯ ಗುರಿ: ನವೆಂಬರ್ ಡೆಡ್‌ಲೈನ್ ಘೋಷಣೆ..!
18 ಕ್ಯಾರಟ್ ಚಿನ್ನದ ದರ:
18 ಕ್ಯಾರಟ್ ಚಿನ್ನವನ್ನು ಆಭರಣ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇಂದು ಇದರ 1 ಗ್ರಾಂ ದರ ₹8,338 ಆಗಿದ್ದು ₹40 ರೂಪಾಯಿ ಇಳಿಕೆಯಾಗಿದೆ. 10 ಗ್ರಾಂಗೆ ₹83,380ರೂಪಾಯಿ ಆಗಿದೆ ಹಾಗೂ 100 ಗ್ರಾಂಗೆ ₹8,33,800 ದರ ಏರಿಕೆಯು ಕ್ರಮವಾಗಿ ₹400 ಮತ್ತು ₹4000 ರೂಪಾಯಿ ಇಳಿಕೆ ಆಗಿದೆ.ಇದನ್ನೂ ಓದಿ: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಇಟಲಿ ಪ್ರಧಾನಮಂತ್ರಿ ಜಾರ್ಜಿಯ ಮೇಲೋನಿ ಇಂದ ಶುಭಾಷಯ: ಮೋದಿ ಪ್ರತಿಕ್ರಿಯೆ ಹೀಗಿತ್ತು
ಬೆಳ್ಳಿ ದರ: ನಿನ್ನೆಗೆ ಹೋಲಿಕೆ ಮಾಡಿದರೆ ಇಂದು ದರ ಏರಿಕೆ ಕಂಡಿದೆ
ಇಂದಿನ ಬೆಳ್ಳಿ ಮೌಲ್ಯವು ನಿನ್ನೆಗೂ ಹೋಲಿಸಿದರೆ ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡಿದೆ. ನಿನ್ನೆಗೆ ಇಂದಿಗೆ ನಿನ್ನೆಗೆ ಹೋಲಿಸಿದರೆ 1 ಗ್ರಾಂ ಬೆಳ್ಳಿಯಲ್ಲಿ ₹134.80 ರೂಪಾಯಿ ಇದ್ದದ್ದು ಇಂದಿಗೆ ಎರೆಡು ರೂಪಾಯಿ 20 ಪೈಸೆ ಇಳಿಕೆ ಕಂಡಿದೆ. ಇಂದಿಗೆ 10 ಗ್ರಾಂ ಬೆಳ್ಳಿಯ ಬೆಲೆ ₹1,348 ರೂಪಾಯಿ ಆಗಿದೆ. ಇಂದು ಬೆಳ್ಳಿಯ ಬೆಲೆ 1 ಗ್ರಾಂ ಬೆಳ್ಳಿ ₹134.80, 10 ಗ್ರಾಂ ₹1,348 , 100 ಗ್ರಾಂ ₹13,480 ಹಾಗೂ 1 ಕೆ.ಜಿ ಬೆಳ್ಳಿ ₹1,34,800 ಆಗಿದೆ.ಇದನ್ನೂ ಓದಿ: ನರೇಂದ್ರ ಮೋದಿ ಆಗಮನದಿಂದ ಸ್ವಚ್ಛ ಆಡಳಿತ ಸ್ಥಾಪನೆ : ಆರ್. ಅಶೋಕ್ ಹೇಳಿಕೆ
ಆರ್ಥಿಕ ಹಿನ್ನಲೆ ಮತ್ತು ಮಾರುಕಟ್ಟೆಯ ಸ್ಥಿತಿ:
ಅಂತರರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಬಲದಿಂದ ಚಿನ್ನದ ಬೆಲೆಗೆ ಒತ್ತಡ ಉಂಟಾಗಿದ್ದು, ಜಾಗತಿಕ ರಾಜಕೀಯ ಅಸ್ಥಿರತೆಗಳು ಹೂಡಿಕೆದಾರರನ್ನು ಚಿನ್ನದಿಂದ ದೂರ ಇರಿಸುತ್ತಿವೆ. ಇತ್ತೀಚೆಗೆ ಅಮೆರಿಕ ಮತ್ತು ಇರಾನ್ ನಡುವೆ ಉದ್ಭವಿಸಿರುವ ಉದ್ವಿಗ್ನತೆ ಕೂಡ ಈ ಇಳಿಕೆಗೆ ಕಾರಣವಾಗಿರುವ ಸಾಧ್ಯತೆ ಇದೆ.ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ನಿಯಮ ಉಲ್ಲಂಘನೆಗೆ ಬಿದ್ದ ಫೈನ್ ರದ್ದು ಕೋರಿ, ಸಾರಿಗೆ ಸಚಿವ ರಾಮಲಿಂಗರೆಡ್ಡಿ ಗೃಹ ಸಚಿವರಿಗೆ ಪತ್ರ..!!
ಹೂಡಿಕೆ ಸಮಯವೇಕೆ?
ಚಿನ್ನದ ಬೆಲೆ ಸ್ವಲ್ಪ ಇಳಿಕೆಯಾಗಿರುವುದರಿಂದ ಖರೀದಿಗೆ ಒಳ್ಳೆಯ ಅವಕಾಶ. ಆದರೆ, ಜಾಗತಿಕ ಮಾರುಕಟ್ಟೆ ಬೆಳವಣಿಗೆಗಳನ್ನು ಗಮನಿಸಿ ಸಮಚಿತ್ತವಾಗಿ ಹೂಡಿಕೆ ಮಾಡಿ.MANOHARI Women's Trendy Banarasi Satin Silk Woven Saree with Heavy Jacquard Work, Elegant Design, flower Pattern Silk Saree with Unstitched Blouse Piece for Weddings & Festive Occasions