Skip to main content
ವಿಡಿಯೋ
1/2
business

ಭಾರತದಲ್ಲಿ ಚಿನ್ನದ ಬೆಲೆ ಭಾರಿ ಏರಿಕೆ : ಹೂಡಿಕೆ ಇಳಿಮುಖವಾಗುವ ಸಾಧ್ಯತೆ! ಇಂದು ಎಷ್ಟು ಏರಿಕೆ?

By Pavitra Ganapathi Baradavalli
ಭಾರತದಲ್ಲಿ ಚಿನ್ನದ ಬೆಲೆ ಭಾರಿ ಏರಿಕೆ : ಹೂಡಿಕೆ ಇಳಿಮುಖವಾಗುವ ಸಾಧ್ಯತೆ! ಇಂದು ಎಷ್ಟು ಏರಿಕೆ?

ಇಂದು ಚಿನ್ನದ ಬೆಲೆಯಲ್ಲಿ (GOLD RATE) ಭಾರೀ ಏರಿಕೆ (INCREASE) ಕಂಡು ಬಂದಿದೆ. ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ (INTERNATIONAL LEVEL) ಉಂಟಾಗಿರುವ ಆಂತರಿಕ ಬದಲಾವಣೆಗಳಿಂದ (DIFFERENCES)  ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿದ್ದು, ಹೂಡಿಕೆ ಮಾಡಲಿಚ್ಚಿಸುವವರಗೆ (INVEST) ಸ್ವಲ್ಪ ನಿರಾಸೆ ತಂದಿದೆ. ಹಬ್ಬದ ಸಂದರ್ಭದಲ್ಲಿ ಚಿನ್ನ ಏರಿಕೆ ಕಂಡಿರುವುದು ವಿಶೇಷವಾಗಿದೆ.ಟ್ರಂಪ್‌ನ 50% ಸುಂಕ ಏರಿಕೆ.

ಇಂದು ಚಿನ್ನದ ಬೆಲೆಯಲ್ಲಿ (GOLD RATE) ಭಾರೀ ಏರಿಕೆ (INCREASE) ಕಂಡು ಬಂದಿದೆ. ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ (INTERNATIONAL LEVEL) ಉಂಟಾಗಿರುವ ಆಂತರಿಕ ಬದಲಾವಣೆಗಳಿಂದ (DIFFERENCES)  ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿದ್ದು, ಹೂಡಿಕೆ ಮಾಡಲಿಚ್ಚಿಸುವವರಗೆ (INVEST) ಸ್ವಲ್ಪ ನಿರಾಸೆ ತಂದಿದೆ. ಹಬ್ಬದ ಸಂದರ್ಭದಲ್ಲಿ ಚಿನ್ನ ಏರಿಕೆ ಕಂಡಿರುವುದು ವಿಶೇಷವಾಗಿದೆ.ಟ್ರಂಪ್‌ನ 50% ಸುಂಕ ಏರಿಕೆ.ಡಾಲರ್‌ ಮೌಲ್ಯದಲ್ಲಿ ಕುಸಿತ ಹೀಗೆ ಇತ್ಯಾದಿಕಾರಣಗಳಿಂದ ಚಿನ್ನದ ಬೆಲೆಯಲ್ಲಿ ಏರಿಳಿತಕ್ಕಕೆ ಕಾರಣವಾಗಿದೆ. ಹಾಗೇ ಇದು ಚಿನ್ನದ ಹೂಡಿಕೆ ಮಾಡುವವರಿಗೆ ಸ್ವಲ್ಪ ಮಟ್ಟದ ನಿರಾಸೆ ಅನ್ನು ಉಂಟುಮಾಡುತ್ತಿದೆ.ಇದನ್ನೂ ಓದಿ: ಏಷ್ಯಾ ಕಪ್‍ 2025: ಭಾರತ-ಪಾಕ್‌ ಪಂದ್ಯದಲ್ಲಿ ಆಫ್ ಸೆಂಚುರಿ ನಂತರ ಗ*ನ್‌ ಸೆಲಬ್ರೆಷನ್‌ ಮಾಡಿದ ಫರ್ಹಾನ್: ಇವನಿಗೂ ಅವರಿಗೂ ಏನೂ ವ್ಯತ್ಯಾಸ ಇಲ್ಲವೆ?


24
ಕ್ಯಾರಟ್ ಚಿನ್ನದ ದರ:

ಇಂದು 24 ಕ್ಯಾರಟ್  (24 CARAT GOLD) ಚಿನ್ನದ ಒಂದು ಗ್ರಾಂ ಬೆಲೆ ₹ 11,258 ಇದೆ. ನಿನ್ನೆ ಇದೇ ದರ ₹11,215 ಇದ್ದದ್ದು, ಇಂದಿಗೆ ₹43 ರೂಪಾಯಿ ಏರಿಕೆಯಾಗಿದೆ. 10 ಗ್ರಾಂಗೆ ₹1,12,580 ಮತ್ತು 100 ಗ್ರಾಂಗೆ ₹11,25,800 ದರ ನಿಗದಿಯಾಗಿದ್ದು, ಕ್ರಮವಾಗಿ ₹430 ಮತ್ತು ₹4300 ರೂಪಾಯಿ   ಏರಿಕೆ ಕಂಡುಬಂದಿದೆ. ಇದು ಶುದ್ಧ ಚಿನ್ನದ (PURE GOLD) ಹೂಡಿಕೆ ಮಾಡಲಿಚ್ಚಿಸುವವರಿಗೆ ಸ್ಪಲ್ಪ ನಿರಾಸೆ ತಂದಿದೆ.ಇದನ್ನೂ ಓದಿ: ಬೆಂಗಳೂರಲ್ಲಿ ರಸ್ತೆ ಗುಂಡಿಗಳದ್ದೇ ಕಾರ್‌ಬಾರ್, ರಸ್ತೆ ಗುಂಡಿಗಳಿಂದ ತುಂಬಿ ಹೋದ ಹೊಮ್ಮದೇವನಹಳ್ಳಿ ರಸ್ತೆ..!!!


22 ಕ್ಯಾರಟ್ ಚಿನ್ನದ ದರ:

22 ಕ್ಯಾರಟ್ ಚಿನ್ನವು (22 CARAT GOLD) ದಿನನಿತ್ಯದ ಬಳಕೆಯ ಚಿನ್ನವಾಗಿ ಪರಿಗಣಿಸಲಾಗುತ್ತದೆ. ಇಂದು ಇದರ 1 ಗ್ರಾಂ ದರ ₹10,320 ರೂಪಾಯಿ ಆಗಿದ್ದು, ನಿನ್ನೆಗಿಂತ ₹40 ರೂಪಾಯಿ ಏರಿಕೆ ಕಂಡಿದೆ. (HIGH IN PRICE) 10 ಗ್ರಾಂ ದರ ₹1,03,200 ಮತ್ತು 100 ಗ್ರಾಂ ದರ ₹10,32,000 ಆಗಿದ್ದು, ಕ್ರಮವಾಗಿ ₹400 ರೂಪಾಯಿ ಮತ್ತು ₹4000ರೂಪಾಯಿ ಏರಿಕೆ ಕಂಡುಬಂದಿದೆ.ಇದನ್ನೂ ಓದಿ: ಇಂದಿನಿಂದ ಹೊಸ GST ದರಗಳು...ತೆರಿಗೆದಾರರು ತಿಳಿಯಲೇಬೇಕಾದ 10 ಪ್ರಮುಖ ಅಂಶಗಳು!


18 ಕ್ಯಾರಟ್ ಚಿನ್ನದ ದರ:

18 ಕ್ಯಾರಟ್ ಚಿನ್ನವನ್ನು ಆಭರಣ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇಂದು ಇದರ 1 ಗ್ರಾಂ ದರ ₹8,444 ಆಗಿದ್ದು ₹33 ರೂಪಾಯಿ ಏರಿಕೆಯಾಗಿದೆ. 10 ಗ್ರಾಂಗೆ ₹84,440 ರೂಪಾಯಿ ಆಗಿದೆ  ಹಾಗೂ 100 ಗ್ರಾಂಗೆ ₹8,44,400ದರ ಏರಿಕೆಯು ಕ್ರಮವಾಗಿ ₹660 ಮತ್ತು ₹6600 ರೂಪಾಯಿ ಏರಿಕೆ  ಆಗಿದೆ.ಇದನ್ನೂ ಓದಿ: ದಸರಾ ನಡುವೆಯೇ ಪಾತಾಳಕ್ಕೆ ಕುಸಿದ ಹೂವಿನ ಬೆಲೆ...ಗದಗ ರೈತರಿಗೆ ನಷ್ಟದ ಆತಂಕ!


ಬೆಳ್ಳಿ ದರ: ನಿನ್ನೆಗೆ ಹೋಲಿಕೆ ಮಾಡಿದರೆ ಇಂದು ದರ ಏರಿಕೆ ಕಂಡಿದೆ

ಇಂದಿನ ಬೆಳ್ಳಿ ಮೌಲ್ಯವು ನಿನ್ನೆಗೂ ಹೋಲಿಸಿದರೆ  ಒಂದು ರೂಪಾಯಿ ಏರಿಕೆ ಕಂಡಿದೆ.ನಿನ್ನೆಗೆ ಇಂದಿಗೆ ಹೋಲಿಸಿದರೆ  1 ಗ್ರಾಂ ಬೆಳ್ಳಿಯಲ್ಲಿ138.60 ರೂಪಾಯಿ, 10 ಗ್ರಾಂ ಬೆಳ್ಳಿಯ ಬೆಲೆ ₹1,386 ರೂಪಾಯಿ ಆಗಿದೆ. 1 ಗ್ರಾಂ ಬೆಳ್ಳಿ ₹138.60, 10 ಗ್ರಾಂ ₹1,386 100 ಗ್ರಾಂ ₹13,860 ಹಾಗೂ 1 ಕೆ.ಜಿ ಬೆಳ್ಳಿ ₹1,38,600 ಆಗಿದೆ.ಇದನ್ನೂ ಓದಿ: ಹಿಂದು ಉಪಜಾತಿಗಳಿಗೆ ಕ್ರಿಶ್ಚಿಯನ್ ಲೇಬಲ್ ತೆಗೆದ ಆಯೋಗ: ಬಿಜೆಪಿ ಹೋರಾಟಕ್ಕೆ ಯಶಸ್ಸು..!

ಆರ್ಥಿಕ ಹಿನ್ನಲೆ ಮತ್ತು ಮಾರುಕಟ್ಟೆಯ ಸ್ಥಿತಿ:

ಅಂತರರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಬಲದಿಂದ ಚಿನ್ನದ ಬೆಲೆಗೆ ಒತ್ತಡ ಉಂಟಾಗಿದ್ದು, ಜಾಗತಿಕ ರಾಜಕೀಯ ಅಸ್ಥಿರತೆಗಳು ಹೂಡಿಕೆದಾರರನ್ನು ಚಿನ್ನದಿಂದ ದೂರ ಇರಿಸುತ್ತಿವೆ. ಇತ್ತೀಚೆಗೆ ಅಮೆರಿಕ ಮತ್ತು ಇರಾನ್ ನಡುವೆ ಉದ್ಭವಿಸಿರುವ ಉದ್ವಿಗ್ನತೆ ಕೂಡ ಏರಿಕೆಗೆ ಕಾರಣವಾಗಿರುವ ಸಾಧ್ಯತೆ ಇದೆ.ಇದನ್ನೂ ಓದಿ: ಜಿಎಸ್‌ಟಿ ದರ ಇಳಿಕೆ: ಇಂದಿನಿಂದಲೇ ಜಿಎಸ್‌ಟಿ ಪರಿಷೃತ ದರ ಜಾರಿ….!!


ಹೂಡಿಕೆ ಸಮಯವೇಕೆ?

ಇಂದಿನ ಬೆಲೆ ಏರಿಕೆಯನ್ನು ಗಮನಿಸಿದರೆ, ಚಿನ್ನ ಖರೀದಿಗೆ ತಾತ್ಕಾಲಿಕ ಅವಕಾಶವೆಂಬಂತೆ ಕಂಡುಬರುತ್ತದೆ. ಆದಾಗ್ಯೂ, ಮುಂದಿನ ದಿನಗಳಲ್ಲಿ ಮಾರುಕಟ್ಟೆಯ ಸ್ಥಿತಿ ಮತ್ತು ಜಾಗತಿಕ ಬೆಳವಣಿಗೆಗಳು ದರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ, ಸಮಚಿತ್ತವಾಗಿ ಹೂಡಿಕೆ ನಿರ್ಧಾರ ಕೈಗೊಳ್ಳುವುದು ಸೂಕ್ತ.