Skip to main content
ವಿಡಿಯೋ
1/2
business

ಭಾರತದಲ್ಲಿ ಚಿನ್ನದ ಬೆಲೆ ಸ್ಥಿರತೆ ಕಂಡಿದೆ: ಹೂಡಿಕೆ ಏರುಮುಖವಾಗುವ ಸಾಧ್ಯತೆ!

By Pavitra Ganapathi Baradavalli
ಭಾರತದಲ್ಲಿ ಚಿನ್ನದ ಬೆಲೆ ಸ್ಥಿರತೆ ಕಂಡಿದೆ: ಹೂಡಿಕೆ ಏರುಮುಖವಾಗುವ ಸಾಧ್ಯತೆ!

ಚಿನ್ನದ ಬೆಲೆಯಲ್ಲಿ (GOLD RATE) ಇತ್ತೀಚಿನ ಮಟ್ಟಿಗೆ ಸಾಕಷ್ಟು ಬದಲಾವಣೆಗಳು ಕಾಣುತ್ತಿರುವುದರಿಂದ ಚಿನ್ನದ (DIFFERENCES) ಬೆಲೆಯಲ್ಲೂ ಸಹ ಅಸ್ಥಿರತೆ ಉಂಟಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ (INTERNATIONAL LEVEL) ಉಂಟಾಗುವ ಬದಲಾವಣೆಗಳು ಈ ರೀತಿಯಾದ ಬದಲಾವಣೆಗೆ ಕಾರಣವಾಗುತ್ತಿವೆ ಸದ್ಯ ಚಿನ್ನದೆ ಬೆಲೆಯು ಸ್ಥಿರ (GOLD RATE STABLE) ಸ್ಥಿತಿಯತ್ತ ತಲುಪಿದ್ದು ಈಗ ಚಿನ್ನ ಕೊಳ್ಳುವವರಿಗೆ ಸೂಕ್ತ ಸಮಯವಾಗಿ ಮಾರ್ಪಟ್ಟಿದೆ

ಚಿನ್ನದ ಬೆಲೆಯಲ್ಲಿ (GOLD RATE) ಇತ್ತೀಚಿನ ಮಟ್ಟಿಗೆ ಸಾಕಷ್ಟು ಬದಲಾವಣೆಗಳು ಕಾಣುತ್ತಿರುವುದರಿಂದ ಚಿನ್ನದ (DIFFERENCES) ಬೆಲೆಯಲ್ಲೂ ಸಹ ಅಸ್ಥಿರತೆ ಉಂಟಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ (INTERNATIONAL LEVEL) ಉಂಟಾಗುವ ಬದಲಾವಣೆಗಳು ಈ ರೀತಿಯಾದ ಬದಲಾವಣೆಗೆ ಕಾರಣವಾಗುತ್ತಿವೆ ಸದ್ಯ ಚಿನ್ನದೆ ಬೆಲೆಯು ಸ್ಥಿರ (GOLD RATE STABLE) ಸ್ಥಿತಿಯತ್ತ ತಲುಪಿದ್ದು ಈಗ ಚಿನ್ನ ಕೊಳ್ಳುವವರಿಗೆ ಸೂಕ್ತ ಸಮಯವಾಗಿ ಮಾರ್ಪಟ್ಟಿದೆ.ಇದನ್ನೂ ಓದಿ: ಬೀದಿ ನಾಯಿಗಳ ಅಟ್ಟಹಾಸ: ಜಾತಿ ಸಮೀಕ್ಷೆಯಲ್ಲಿ ಶಿಕ್ಷಕಿ ಗಾಯಗೊಂಡ ಘಟನೆ

24 ಕ್ಯಾರಟ್ ಚಿನ್ನದ ದರ:

ಇಂದು 24 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆ11,548 ಇದೆ. ನಿನ್ನೆ ಇದೇ ದರ ₹11,548 ಇದ್ದದ್ದು, ಇಂದಿಗೆ ಸ್ಥಿರವಾಗಿದೆ. 10 ಗ್ರಾಂಗೆ ₹1,15,480ಮತ್ತು 100 ಗ್ರಾಂಗೆ ₹11,548,00ದರ ನಿಗದಿಯಾಗಿದ್ದು, ಇಂದಿನ ಬೆಲೆಯಲ್ಲಿ ಚಿನ್ನ ಸ್ಥಿರತೆಯತ್ತ ಸಾಗಿದೆ. ಇದು ಶುದ್ಧ ಚಿನ್ನದ ಹೂಡಿಕೆ ಮಾಡಲಿಚ್ಚಿಸುವವರಿಗೆ ಸ್ಪಲ್ಪ ಉತ್ಸಾಹ  ತಂದಿದೆ.ಇದನ್ನೂ ಓದಿ: ಡಿಕೆ ಶಿವಕುಮಾರ್‌ರಿಂದ ದೇವೇಗೌಡರಿಗೆ ತಿರುಗೇಟು: ಟೌನ್‌ಶಿಪ್ ಯೋಜನೆ ರದ್ದತಿಗೆ ಮುಂಚೆಯೇ ಏಕೆ ಕೇಳಲಿಲ್ಲ..?


22 ಕ್ಯಾರಟ್ ಚಿನ್ನದ ದರ:

22 ಕ್ಯಾರಟ್ ಚಿನ್ನವು ದಿನನಿತ್ಯದ ಬಳಕೆಯ ಚಿನ್ನವಾಗಿ ಪರಿಗಣಿಸಲಾಗುತ್ತದೆ. ಇಂದು ಇದರ 1 ಗ್ರಾಂ ದರ ₹10,585 ರೂಪಾಯಿ ಆಗಿದೆ ಚಿನ್ನದ ಬೆಲೆಯಲ್ಲಿ ಸ್ಥಿರತೆ ಕಂಡುಬಂದಿದೆ. 10 ಗ್ರಾಂ ದರ ₹1,05,850 ಮತ್ತು 100 ಗ್ರಾಂ ದರ ₹10,58,500 ಆಗಿದೆ.


18 ಕ್ಯಾರಟ್ ಚಿನ್ನದ ದರ:

18 ಕ್ಯಾರಟ್ ಚಿನ್ನವನ್ನು ಆಭರಣ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇಂದು ಇದರ 1 ಗ್ರಾಂ ದರ ₹8,661 ಆಗಿದ್ದು 10 ಗ್ರಾಂಗೆ ₹86,610ರೂಪಾಯಿ ಆಗಿದೆ  ಹಾಗೂ 100 ಗ್ರಾಂಗೆ ₹8,66,100 ದರ ಸ್ಥಿರವಾಗಿದೆ.ಇದನ್ನೂ ಓದಿ: ತಮಿಳು ನಟ ವಿಜಯ್‌ರ ರಾಜಕೀಯ ರ್ಯಾಲಿಯಲ್ಲಿ ಅವಘಡ: ಕಾಲ್ತುಳಿತದಿಂದ 31ಕ್ಕೂ ಹೆಚ್ಚು ಮಂದಿ ಮರಣ


ಬೆಳ್ಳಿ ದರ: ನಿನ್ನೆಗೆ ಹೋಲಿಕೆ ಮಾಡಿದರೆ ಇಂದು ದರ ಸ್ಥಿರವಾಗಿದೆ

ಇಂದಿನ ಬೆಳ್ಳಿ ಮೌಲ್ಯವು ನಿನ್ನೆಗೂ ಹೋಲಿಸಿದರೆ ಬಾರತೀಯ ರೂಪಾಯಿ ದರದಲ್ಲಿ ಸ್ಥಿರತೆ ಕಂಡಿದೆ.ನಿನ್ನೆಗೆ ಇಂದಿಗೆ ಹೋಲಿಸಿದರೆ  1 ಗ್ರಾಂ ಬೆಳ್ಳಿಯಲ್ಲಿ149.50 ರೂಪಾಯಿ ಆಗಿದ್ದು ಬೆಳ್ಳಿ ಬೆಲೆಯಲ್ಲಿ  ಸ್ಥಿರತೆ ಕಂಡಿದೆ. , 10 ಗ್ರಾಂ ಬೆಳ್ಳಿಯ ಬೆಲೆ ₹1,495 ರೂಪಾಯಿ ಆಗಿದೆ. 1 ಗ್ರಾಂ ಬೆಳ್ಳಿ ₹149.50 10 ಗ್ರಾಂ  ₹ 1495 ರೂಪಾಯಿ 100 ಗ್ರಾಂ ₹14,950 ಹಾಗೂ 1 ಕೆ.ಜಿ ಬೆಳ್ಳಿ ₹1,49,500 ಆಗಿದೆ.


ಆರ್ಥಿಕ ಹಿನ್ನಲೆ ಮತ್ತು ಮಾರುಕಟ್ಟೆಯ ಸ್ಥಿತಿ:

ಅಂತರರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಬಲದಿಂದ ಚಿನ್ನದ ಬೆಲೆಗೆ ಒತ್ತಡ ಉಂಟಾಗಿದ್ದು, ಜಾಗತಿಕ ರಾಜಕೀಯ ಅಸ್ಥಿರತೆಗಳು ಹೂಡಿಕೆದಾರರನ್ನು ಚಿನ್ನದಿಂದ ದೂರ ಇರಿಸುತ್ತಿವೆ. ಇತ್ತೀಚೆಗೆ ಅಮೆರಿಕ ಮತ್ತು ಇರಾನ್ ನಡುವೆ ಉದ್ಭವಿಸಿರುವ ಉದ್ವಿಗ್ನತೆ ಕೂಡ ಏರಿಕೆಗೆ ಕಾರಣವಾಗಿರುವ ಸಾಧ್ಯತೆ ಇದೆ.ಇದನ್ನೂ ಓದಿ:ಧಾರವಾಡ ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ: ಸಮಸ್ಯೆಗಳಿಂದ ಬಳಲುತ್ತಿರುವ ಗಣತಿದಾರರ ಅಹವಾಲು ಸಿ.ಟಿ. ರವಿ ಬಹಿರಂಗ ಪತ್ರದಲ್ಲಿ..!

ಹೂಡಿಕೆ ಸಮಯವೇಕೆ?

ಇಂದಿನ ಬೆಲೆ ಏರಿಕೆಯನ್ನು ಗಮನಿಸಿದರೆ, ಚಿನ್ನ ಖರೀದಿಗೆ ತಾತ್ಕಾಲಿಕ ಅವಕಾಶವೆಂಬಂತೆ ಕಂಡುಬರುತ್ತದೆ. ಆದಾಗ್ಯೂ, ಮುಂದಿನ ದಿನಗಳಲ್ಲಿ ಮಾರುಕಟ್ಟೆಯ ಸ್ಥಿತಿ ಮತ್ತು ಜಾಗತಿಕ ಬೆಳವಣಿಗೆಗಳು ದರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ, ಸಮಚಿತ್ತವಾಗಿ ಹೂಡಿಕೆ ನಿರ್ಧಾರ ಕೈಗೊಳ್ಳುವುದು ಸೂಕ್ತ.C J Enterprise Women's Pure Kanjivaram Silk Saree Banarasi Soft Sari With Blouse Piece For Wedding (Pari124-50)