ಬ್ರಿಟಿಷ್ ಪ್ರಜೆ ಪೂಜಾ ಚಡ್ಡಾಗೆ ಲುಕ್‌ಔಟ್ ನೋಟಿಸ್ ವಿಚಾರ: ರದ್ದುಗೊಳಿಸಿದ ಕೋರ್ಟ್..!
By Vinutha U • Oct 03, 2025, 05:05 PM
Advertisement
Advertisement
Read Next Story
ಪಾಕ್ ಗೆ ಭಯೋತ್ಪಾದನೆ ನಿಲ್ಲಿಸಿ, ಇಲ್ಲ ಭೂಪಟದಲ್ಲಿ ಉಳಿಯಲು ಆಗಲ್ಲ: ಜನರಲ್ ದ್ವಿವೇದಿಯ ಧಮಕಿ..!
ಜೈಪುರ ಭಾರತೀಯ ಭೂಸೇನೆಯ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಪಾಕಿಸ್ತಾನಕ್ಕೆ ಕಟುವಾದ ಎಚ್ಚರಿಕೆ ನೀಡಿದ್ದಾರೆ. ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯ ಅನೂಪ್ ಗಡ್‌ನಲ್ಲಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಯೋತ್ಪಾದನೆಗೆ ಪ್ರಾಯೋಜಕತ್ವ ನೀಡುವುದನ್ನು ಪಾಕಿಸ್ತಾನ ನಿಲ್ಲಿಸದಿದ್ದರೆ, ಭಾರತೀಯ ಸೇನೆ ತಕ್ಕ ಪಾಠ ಕಲಿಸಲು ಸಜ್ಜಾಗಿದೆ ಎಂದು ಘೋಷಿಸಿದರು.
Read More