ಮತ್ತೆ ಬೆನ್ನುನೋವಿನ ತೊಂದರೆ: ದರ್ಶನ್ ಜೈಲಿನಲ್ಲೇ ಚಿಕಿತ್ಸೆ, ಜಾಮೀನು ಮತ್ತೆ ಕಷ್ಟವೇ?
By Ram Chethan • Oct 14, 2025, 03:36 PM
Advertisement
Advertisement
Read Next Story
ಸಮೀಕ್ಷೆಗೆ ಹೋದ ಶಿಕ್ಷಕಿ ನಾಪತ್ತೆ - ಒತ್ತಡದಿಂದ ಮಾನಸಿಕ ಖಿನ್ನತೆಗೊಳಗಾಗಿದ್ದರ ಶಂಕೆ!?
ಕೋಲಾರ ತಾಲ್ಲೂಕಿನ ಕೆ.ಬಿ. ಹೊಸಹಳ್ಳಿ ಶಾಲೆಯ 50 ವರ್ಷದ ಶಿಕ್ಷಕಿ ಅಖ್ತರ್ ಬೇಗಂ ಸಮೀಕ್ಷಾ ಕಾರ್ಯಕ್ಕೆ ತೆರಳಿದ ಬಳಿಕ ನಾಪತ್ತೆಯಾಗಿದ್ದು, ಕುಟುಂಬಸ್ಥರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಖಿನ್ನತೆಗೆ ಒಳಗಾಗಿರುವರು ಎನ್ನಲಾಗಿ, ಮನೆಯಲ್ಲಿ ಮೊಬೈಲ್ ಹಾಗೂ ವೈಯಕ್ತಿಕ ವಸ್ತುಗಳನ್ನು ಬಿಟ್ಟುಹೋಗಿದ್ದಾರೆ. ಪೊಲೀಸರಿಗೆ ದೂರು ದಾಖಲಾಗಿದ್ದು, ಹುಡುಕಾಟ ಮತ್ತು ತನಿಖೆ ನಡೆಸಲಾಗಿದೆ ಎಂದು ತಿಳಿಸಲಾಗಿದೆ.
Read More