ಬಾಲಿವುಡ್ನಲ್ಲಿ ಅದ್ಧೂರಿ ಮತ್ತು ಮನಸೂರೆಗೊಳ್ಳುವ ಪ್ರೇಮಕಥೆಯ ಸಿನಿಮಾಗಳನ್ನು ನೀಡಿರುವ ನಿರ್ದೇಶಕ–ನಿರ್ಮಾಪಕ ಕರಣ್ ಜೋಹರ್, ವೃತ್ತಿಜೀವನದಲ್ಲಿ ದೊಡ್ಡ ಯಶಸ್ಸು ಪಡೆದುಕೊಂಡಿದ್ದಾರೆ. ಹಲವು ಸ್ಟಾರ್ ಕಿಡ್ಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದ ಕಾರಣಕ್ಕೆ ಅವರು ಕೆಲವೊಮ್ಮೆ ಟೀಕೆಗೂ ಗುರಿಯಾಗಿದ್ದರು. ಆದರೆ, ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಲು ಕರಣ್ ಯಾವಾಗಲೂ ಮುಕ್ತ ಮತ್ತು ನೇರ.Guess Leather Casual Analog Black Dial Men's Watch-Gw0202G1ಇತ್ತೀಚೆಗೆ ಸಾನಿಯಾ ಮಿರ್ಜಾ ಅವರೊಂದಿಗಿನ ಸಂದರ್ಶನದಲ್ಲಿ ಕರಣ್ ಜೋಹರ್ ತಮ್ಮ ಹೃದಯದ ಮಾತನ್ನು ಹಂಚಿಕೊಂಡಿದ್ದಾರೆ. ಒಂದು ಕಾಲದಲ್ಲಿ ಅವರು ಪ್ರೀತಿ ಹುಡುಕಲ