ಜಪಾನ್ ತಲುಪಿದ ಕರ್ನಾಟಕದ 4 ಆನೆಗಳು; ಕಾರ್ಗೋ ವಿಮಾನದಲ್ಲಿ ಸಾಗಣೆ! ಪ್ರಾಣಿ ವಿನಿಮಯದ ಭಾಗ.!
By ಗಿರೀಶ್ ವಸಿಷ್ಟ ಬಿ.ಎಸ್ • 7/26/2025, 9:40:02 AM
Advertisement
Read Next Story
ಪೋಕ್ಸೊ ಕಾಯಿದೆ: ಸಮ್ಮತಿ ವಯಸ್ಸನ್ನು 16ಕ್ಕೆ ಇಳಿಸುವ ಇಂದಿರಾ ಜೈಸಿಂಗ್‌ರ ಮನವಿಗೆ ಕೇಂದ್ರದ ವಿರೋಧ.
ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು ನಿಪುನ್ ಸಕ್ಸೇನಾ ವಿರುದ್ಧ ಭಾರತ ಸರ್ಕಾರ ಎಂಬ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಮಕ್ಕಳ ವಯಸ್ಸನ್ನು 18ರಿಂದ 16ಕ್ಕೆ ಇಳಿಸಬೇಕೆಂದು ವಾದಿಸಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದೆ, ಇಂತಹ ಬದಲಾವಣೆಯು ಮಕ್ಕಳ ಶೋಷಣೆ ಮತ್ತು ತಪ್ಪು ದಾರಿಗೆ ಕರೆದುಕೊಂಡು ಹೋಗಬಹುದು ಎಂದು ಹೇಳಿದ್ದಾರೆ.
Read More