"ಬಾಲಿವುಡ್‌ನಿಂದ ಸ್ಫೂರ್ತಿಗೊಂಡ ಜೋಡಿಯಿಂದ 24 ಲಕ್ಷ ರೂ. ವಂಚನೆ: ದೆಹಲಿ ಪೊಲೀಸರಿಂದ ಬಂಧನ"
By Vinutha U • Aug 23, 2025, 04:02 PM
Advertisement
Read Next Story
ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಬಳಿ ಇದೆ 5 ದೇಶದ ಕರೆನ್ಸಿ ನೋಟುಗಳು: ED ಅರೆಸ್ಟ್: ಎಲ್ಲಿಂದ ಬಂತು ಸ್ವಾಮಿ ಇಷ್ಟೊಂದು ಹಣ?
ಸಿಕ್ಕಿಮ್‌ನ ಗ್ಯಾಂಗ್‌ಟಾಕ್‌ನಲ್ಲಿ ಲ್ಯಾಂಡ್ ಕ್ಯಾಸಿನೊವನ್ನು ಗುತ್ತಿಗೆಗೆ ಪಡೆಯಲು ತೆರಳಿದ್ದ ವೀರೇಂದ್ರನನ್ನು ಗ್ಯಾಂಗ್‌ಟಾಕ್‌ನ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು. ಮುಂದಿನ ತನಿಖೆಗಾಗಿ ಅವರನ್ನು ಬೆಂಗಳೂರಿಗೆ ಕರೆತರಲು ಟ್ರಾನ್ಸಿಟ್ ರಿಮ್ಯಾಂಡ್ ಪಡೆಯಲಾಗಿದೆ. EDಯ ತನಿಖೆಯು ಸಂಕೀರ್ಣ ಹಣದ ಲೇಯರಿಂಗ್ ಜಾಲವನ್ನು ಬಯಲಿಗೆಳೆದಿದ್ದು, ಹೆಚ್ಚಿನ ಅಪರಾಧದ ಆದಾಯವನ್ನು ಗುರುತಿಸಲು ತನಿಖೆ ಮುಂದುವರಿದಿದೆ.
Read More