ಪ್ರಿಯಾಂಕಾ ಚೋಪ್ರಾಗೆ ಕಿಕ್ ಔಟ್ ಕೊಟ್ರಾ ರಶ್ಮಿಕಾ ಮಂದಣ್ಣ? 'ಕ್ರಿಶ್ 4' ನಾಯಕಿ ಯಾರು?
By Ram Chethan • Sep 20, 2025, 02:37 PM
Advertisement
Advertisement
Read Next Story
ಸ್ಯಾಂಡಲ್‌ವುಡ್ ಸ್ಟೋರಿ: ದರ್ಶನ್, ಸುದೀಪ್, ಯಶ್, ಶೆಟ್ರು ಗ್ಯಾಂಗ್: ಇವರ ನಂತರ ಯಾರು ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ಆಗೋರು?
ಕೆಲವು ದಶಕಗಳಿಂದ ನಾವು ನೋಡಿಕೊಂಡು ಬಂದಿರುವ ನಾಯಕ ನಟರೆಂದರೆ ಡಾ. ಶಿವರಾಜ್‌ಕುಮಾರ್, ದರ್ಶನ್, ಯಶ್, ಸುದೀಪ್, ಹಾಗೂ ಯಶಸ್ವಿ ನಟ, ನಿರ್ದೇಶಕರಾದ ರಿಶಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ. ಹೀಗಾಗಿ ಇವರ ಚಿತ್ರಗಳನ್ನು ಬಿಟ್ಟರೆ ಬೇರೆ ಚಿತ್ರಗಳ ಕಡೆಗೆ ಪ್ರೇಕ್ಷಕ ಮಹಾಪ್ರಭು ಮನಸ್ಸು ಮಾಡಿ ಆ ಚಿತ್ರಗಳನ್ನು ನೋಡುತ್ತಿಲ್ಲ. ಹೀಗಿರುವ ಈ ತಲೆಮಾರು ಬಿಟ್ಟು ಮುಂದಿನ ತಲೆಮಾರಿನ ನಾಯಕರು ಯಾರು ಎಂದು ಪ್ರಶ್ನೆ ಹುಟ್ಟಿಕೊಂಡರೆ ಅದಕ್ಕೆ ಉತ್ತರವೇ ಇಲ್ಲದಂತಾಗಿದೆ.
Read More