ಪಿಎಂ ಪೋಷಣ್ ಯೋಜನೆಯಡಿ 9,337 ಸರ್ಕಾರಿ ಶಾಲೆಗಳಿಗೆ ಮಧ್ಯಾಹ್ನದ ಊಟಕ್ಕೆ ಬಳಸುವ ಪಾತ್ರೆಗಳ ಖರೀದಿಗೆ ₹21.55 ಕೋಟಿ ಅನುದಾನ ಬಿಡುಗಡೆ!
By Vinutha U • Oct 11, 2025, 10:49 AM
Advertisement
Advertisement
Read Next Story
ನನಗೇ ನೊಬೆಲ್ ಕೊಡಿ ಎಂದು ನಾನು ಎಲ್ಲಿಯೂ ಹೇಳಿಲ್ಲ; ಪ್ರಶಸ್ತಿ ಕೈತಪ್ಪಿದ ಬೆನ್ನಲ್ಲೇ ಉಲ್ಟಾ ಹೊಡೆದ ಟ್ರಂಪ್
ಹಿಂದೆ ನೊಬೆಲ್ ಪ್ರಶಸ್ತಿಯನ್ನು ಗೆಲ್ಲಲು ನೇರಾ ನೇರ ಹಲವು ಹೇಳಿಕೆಗಳನ್ನು ನೀಡಿದ ಟ್ರಂಪ್ ಈಗ ಉಲ್ಟಾ ಹೊಡೆದಿದ್ದಾರೆ. ಇವರ ಈ ಹೇಳಿಕೆಗೆ ಬೀಕಾರಿ ದೇಶವಾದ ಪಾಕಿಸ್ತಾನವು ಸಹ ಬೆಂಬಲ ನೀಡಿತ್ತು. ಪಾಕಿಸ್ತಾನದ ಅಧ್ಯಕ್ಷ ತುಂಬಿದ ಸಭೆಯಲ್ಲಿ ನೊಬೆಲ್ ಪ್ರಶಸ್ತಿಗೆ ಟ್ರಂಪ್ ಅರ್ಹರು ಏಕೆಂದರೆ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದಿದ್ದರು.
Read More