.jpeg&w=256&q=75)
ರೇಣಿಗುಂಟ ವಿಮಾನ ನಿಲ್ದಾಣಕ್ಕೆ ವೆಂಕಟೇಶ್ವರನ ಹೆಸರು ಶಿಫಾರಸು: ಟಿಟಿಡಿಯಿಂದ ಕೇಂದ್ರಕ್ಕೆ ಪ್ರಸ್ತಾವನೆ!
ಟಿಟಿಡಿಯು ತಿರುಪತಿಯ ರೇಣಿಗುಂಟ ವಿಮಾನ ನಿಲ್ದಾಣವನ್ನು “ಶ್ರೀ ವೆಂಕಟೇಶ್ವರ ಅಂತರಾಷ್ಟ್ರೀಯ ವಿಮಾನ ನಿಲ್ದಾಣ”ವೆಂದು ಮರುನಾಮಕರಣ ಮಾಡಲು ಶಿಫಾರಸು ಮಾಡಿದ್ದು, ಹೊಸ ಧಾರ್ಮಿಕ ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನೂ ಘೋಷಿಸಿದೆ.
ಅಂಜನಾದ್ರಿ ಬೆಟ್ಟಕ್ಕೆ ಕೇಬಲ್ ಕಾರ್ ಅಳವಡಿಕೆ: ಭಕ್ತರಿಗೆ ಸುಲಭದ ಪ್ರವೇಶಕ್ಕೆ ಬೃಹತ್ ಯೋಜನೆ!
ಅಂಜನಾದ್ರಿ ಬೆಟ್ಟದ ಶಿಖರದತ್ತ ಸುಲಭ ಪ್ರಯಾಣಕ್ಕಾಗಿ ಕೇಬಲ್ ಕಾರ್ ಯೋಜನೆಗೆ ಚಾಲನೆ; ₹310 ಕೋಟಿ ವೆಚ್ಚದ ಭಕ್ತರ ಹಿತಕಾಯಕ ಯೋಜನೆ.